ಮೊಟ್ಟಮೊದಲನೇ ಬಾರಿಗೆ ೨೦೧೬ ರ ಅಕ್ಕ ಸಮ್ಮೇಳನದಲ್ಲಿ ಅಡುಗೆಯ ಸ್ಪರ್ಧೆ ನಡೆಸಿಕೊಡಲು ಒಗ್ಗರಣೆ ಡಬ್ಬಿ ಖ್ಯಾತಿಯ ಶ್ರೀಯುತ ಮುರಳೀಧರ್ ಬಿ.ಆರ್ ಹಾಗೂ ಶ್ರೀಮತಿ ಸುಚಿತ್ರ ಮುರಳೀಧರ್ ರವರನ್ನು ೯ನೇ ಅಕ್ಕ ವಿಶ್ವ ಸಮ್ಮೇಳನಕ್ಕೆ ಆಹ್ವಾನಿಸಲು ಅಕ್ಕ ನಿಯೋಗ ಜನವರಿ ೩0 ೨೦೧೬ ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ಈ 3 ದಿನಗಳು ನಡೆಯುವ ಅಡುಗೆ ಸ್ಪರ್ಧೆಯಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಭಾಗವಹಿಸಲ್ಲಿದಾರೆ.

AKKA honored Professor Nisarahmed on his 80th birthday
AKKA honored Prof Nisarahmed on his 80th birthday during the event organized by Kaveri Kannada Sangha, Washington DC. rof Nisarahmed conveyed his best wishes to AKKA and his regards to Amarnath Gowdru.