August Edition

ಸತ್ಯ : ರಘು ನಮಸ್ಕಾರ, ಯಾವುದೇ ಒಂದು ಸಮಾರಂಭದಲ್ಲಿ ಊಟ ಚೆನ್ನಾಗಿದ್ದರೆ ಅದು ಅರ್ಧ ಯಶಸ್ವಿಯಾದಂತೆ, ಸಮಾರಂಭದ ಎಲ್ಲಾ ಕಾರ್ಯಕ್ರಮಗಳು ಒಂದು ತೂಕವಾದರೆ ಊಟದ್ದೇ ಒಂದು ತೂಕ, ಅಂದರೆ ಬಾಣಸಿಗರ ಪಾತ್ರ ಅತಿ ಮುಖ್ಯ. ಬಾಣಸಿಗರ (chef) ಬಗ್ಗೆ ನಿಮ್ಮೆರಡು ಮಾತು? ರಘು : ನಮಸ್ಕಾರ ಸತ್ಯ, ನಿಮ್ಮ ಮಾತು ನಿಜ, ಯಾವುದೇ ಸಮಾರಂಭದಲ್ಲಿ ಊಟ ತಿಂಡಿಯ ಪಾತ್ರ ಅತಿ ಮುಖ್ಯ. ಈ ಬಾರಿ ಸಮಾರಂಭದಲ್ಲಿ ನಮಗೆ ಬಗೆಬಗೆಯ ಖಾದ್ಯವನ್ನು ಉಣ ಬಡಿಸುತ್ತಿರುವವರು ಸತೀಶ್ ರಾವ್ ಮತ್ತು […]

Read more

July Edition

ಸೆಪ್ಟೆಂಬರ್ 2, 3 ಮತ್ತು 4ರಂದು ನ್ಯೂ ಜೆರ್ಸಿಯ ಅಟ್ಲಾಂಟಾ ಸಿಟಿಯಲ್ಲಿ ನಡೆಯಲಿರುವ 9ನೇ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದ ತಯಾರಿ ಭರದಿಂದ ಸಾಗುತ್ತಿದೆ. ಸಮ್ಮೇಳವನ್ನು ಅವಿಸ್ಮರಣೀಯವನ್ನಾಗಿ ಮಾಡಲು ಸಾಕಷ್ಟು ತಯಾರಿಗಳು ನಡೆದಿವೆ. ನೂರಾರು ಸ್ವಯಂಸೇವಕರನ್ನೊಳಗೊಂಡ ವಿವಿಧ ತಂಡಗಳು ಕಾರ್ಯಕ್ರಮದ ಭರ್ಜರಿ ಸಿದ್ದತೆಯಲ್ಲಿ ತೊಡಗಿಸಿಕೊಂಡಿವೆ. ಈ ಸಂದರ್ಭದಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ನೋಂದಾವಣಿ ತಂಡದ ಪ್ರಮುಖರಾದ ಪದ್ಮಿನಿ ಹೇಮಂತ್ ಅವರು ನೋಂದಾವಣಿ ತಂಡದ ಪರವಾಗಿ ವಿಶ್ವ ಕನ್ನಡಿಗರೊಂದಿಗೆ ಹಂಚಿಕೊಂಡಿರುವ ಮನದಾಳದ ಮಾತುಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. 9ನೇ ಅಕ್ಕ […]

Read more

March Edition

೯ನೇ ಅಕ್ಕ ವಿಶ್ವ ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ಅಕ್ಕ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಪ್ರತಿ ಸಮಿತಿಯ ಮುಖ್ಯಸ್ಥ ಮತ್ತು ಉಪಮುಖ್ಯಸ್ಥರು, ಸದಸ್ಯರು ಅಟ್ಲಾಂಟಿಕ್ ಸಿಟಿ ಕನ್ವೆನ್ಷನ್ ಸೆಂಟರ್ ಗೆ ಭೇಟಿ ಕೊಟ್ಟು, ಸ್ಥಳ ಪರಿಶೀಲನೆ ನಡೆಸಿದರು. ಮುಂದಿನ ಸಿದ್ದತೆಯ ರೂಪು ರೇಷೆಗಳನ್ನು ಕೂಲಂಕುಶವಾಗಿ ಚರ್ಚಿಸಿ, ಅನೇಕ ನಿರ್ಣಯ ಗಳನ್ನು ಕೈಗೊಂಡರು. ವೈಭವದ ೯ ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ

Read more

February Edition

ಅಕ್ಕ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಿಗೆ ಕರ್ನಾಟಕದಲ್ಲಿ ಅದ್ಧೂರಿ ಸ್ವಾಗತ, ಸನ್ಮಾನ ಮತ್ತು ೯ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಆತ್ಮೀಯ ಕರೆಯೋಲೆಗೆ ಗಣ್ಯರ ಬೆಂಬಲ ಮತ್ತು ಅಮೇರಿಕಾದಲ್ಲಿ ನಡೆಯುವ ವೈವಿಧ್ಯಮಯ ವಿಶ್ವ ಕನ್ನಡ ಪರ್ವಕ್ಕೆ ಆಗಮಿಸಲು ಭರವಸೆ ಮತ್ತು ಬಹುತೇಕ ಖಚಿತ. ಅಕ್ಕ ಸಮ್ಮೇಳನದಲ್ಲಿ ಅಡುಗೆ ಸ್ಪರ್ಧೆ – ಖ್ಯಾತ ಒಗ್ಗರಣೆ ಡಬ್ಬಿಯ ಮುರಳೀಧರ್ ಆಹ್ವಾನ ಮೊಟ್ಟಮೊದಲನೇ ಬಾರಿಗೆ ೨೦೧೬ ರ ಅಕ್ಕ ಸಮ್ಮೇಳನದಲ್ಲಿ ಅಡುಗೆಯ ಸ್ಪರ್ಧೆ ನಡೆಸಿಕೊಡಲು ಒಗ್ಗರಣೆ ಡಬ್ಬಿ ಖ್ಯಾತಿಯ ಶ್ರೀಯುತ ಮುರಳೀಧರ್ ಬಿ.ಆರ್ […]

Read more

November Edition

ಅಕ್ಕ ೯ ನೇ ವಿಶ್ವ ಕನ್ನಡ ಸಮಾವೇಶ ಸೆಪ್ಟೆಂಬರ್ ೨, ೩ ಮತ್ತು ೪ ಅಕ್ಕ ೯ ನೇ ವಿಶ್ವ ಕನ್ನಡ ಸಮಾವೇಶ ಅತ್ಯಂತ ವಿಜ್ರುಂಭಣೆಯಿಂದ ನಡೆಸಲು ಸೆಪ್ಟೆಂಬರ್ ೨, ೩ ಮತ್ತು ೪ ರಂದು ಅಕ್ಕ ೨೦೧೫-೧೬ ರ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಹಾಗೂ ಕಾರ್ಯಕ್ರಮಗಳ ರೂಪುರೇಷೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ. ಅಕ್ಕ ಕನ್ನಡ ವಿಶ್ವ ಪರ್ವಕ್ಕೆ ಪ್ರಪಂಚಾದ್ಯಂತ ೫ ಸಾವಿರಕ್ಕೂ ಹೆಚ್ಚು ಕನ್ನಡಿಗರ ಆಗಮನದ ನಿರೀಕ್ಷೆಯಿದೆ. ಎಡಿಸನ್, ನ್ಯೂಜೆರ್ಸಿಯಲ್ಲಿ ಕೈಗಾರಿಕಾ ಮಂತ್ರಿಗಳೊಂದಿಗೆ ಮುಕ್ತ […]

Read more

October Edition

AKKA 2016 World Kannada Conference – We are excited to announce that 9th World Kannada Conference will be held on September 2nd, 3rd and 4th – 2016 at the Atlantic City, New Jersey, USA.

Read more