February Updates

ಅಕ್ಕ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಿಗೆ ಕರ್ನಾಟಕದಲ್ಲಿ ಅದ್ಧೂರಿ ಸ್ವಾಗತ, ಸನ್ಮಾನ ಮತ್ತು ೯ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಆತ್ಮೀಯ ಕರೆಯೋಲೆಗೆ ಗಣ್ಯರ ಬೆಂಬಲ ಮತ್ತು ಅಮೇರಿಕಾದಲ್ಲಿ ನಡೆಯುವ ವಿಜ್ರುಂಭಣೆ ವಿಶ್ವ ಕನ್ನಡ ಪರ್ವಕ್ಕೆ ಆಗಮಿಸಲು ಭರವಸೆ ಮತ್ತು ಬಹುತೇಕ ಖಚಿತ.

೯ನೇ ಅಕ್ಕ ವಿಶ್ವ ಕನ್ನಡ ಭವ್ಯ ಉತ್ಸವಕ್ಕೆ ಶ್ರೀ ಶ್ರೀ ರವಿ ಶಂಕರ್ ಗುರೂಜಿಯಿಂದ ಆಶೀರ್ವಾದ ಮತ್ತು ಶುಭ ಹಾರೈಕೆ.

RaviShankar-1024x759

ಕನ್ನಡ ಅಭಿಮಾನಿ ಬಳಗದವರು ಮೈಸೂರಿನಲ್ಲಿ ಮಾನ್ಯ ಮಾಜಿ ಸಚಿವರಾದ ಹೆಚ್.ವಿಶ್ವನಾಥ್ ರ ಅಧ್ಯಕ್ಷತೆಯಲ್ಲಿ ಅಕ್ಕ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ.

IMG-20160223-WA0000-e1456411442734

ಅಕ್ಕ ವಿಶ್ವ ಸಮ್ಮೇಳನಕ್ಕೆ ಮೈಸೂರಿನ ೨೭ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನ

Yaduveer