೩ ರಿಂದ ೫ ನಿಮಿಷಗಳ ‘ಕನ್ನಡಮಾತಾಡಿ’ ಎಂಬ ವಿಷಯ ಆಧಾರಿತ ‘ಕನ್ನಡ ಕಿರು ಚಿತ್ರ ಸ್ಪರ್ಧೆ’ ಸಹ ಆಯೋಜಿಸುವ ಯೋಚನೆಯಿದೆ.. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರ ಮತ್ತು ಪ್ರಾಯೋಜಕತ್ವಕ್ಕೆ ಸವಿನಯ ಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ.
Kannada Short Movie Contest (3 to 5 Minutes) with Theme – “Kannada Maathadi” open to public We invite your support and sponsorship to this important initiative,. To register with team please send e-mail filmfestival2016@akkaonline.com